"ಸಾಲದ ಜೀವನ ನೆಮ್ಮದ್ದೀಯ ಬದಕು ಮಾಡಲು ಸಾದ್ಯನಾ " ..??

                   

                        "ಸಾಲದ ಜೀವನ ನೆಮ್ಮದ್ದೀಯ ಬದಕು ಮಾಡಲು ಸಾದ್ಯನಾ " ..??

                   ಈ ಜೀವನ ತುಂಬಾ ವಿಚಿತ್ರವಾದದ್ದು ಆ ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡರೆ ಮನುಷ್ಯ ಎಂಬ ಪ್ರಾಣಿ ಬದಕುವುದು ತುಂಬಾ ಕಷ್ಟವಾಗುತ್ತದೆ. ಹೀಗಾಗಿ ಸಾಲ ಎಂಬುದು ಗಂಡಸಿನ ಗಂಡು ಎಂಬ ಮಾತು ಗ್ರಾಮೀಣ ಭಾಷೆಯಾಗಿದೆ. ಅದನ್ನು ಸರಿದೊಗಿಸಲು ಬಹಳ ಶ್ರಮ ಪಡಬೇಕಾಗುತ್ತದೆ...  ಒಂದು ಸಾರಿ ಜಾರಿ ಬೀಳುವುದಕ್ಕು ಮೊದಲು ನೂರ ಸಲ ಯೋಚನೆ ಮಾಡಿ ಜೀವನ ನಿರ್ವಹಿಸಬೇಕು ಆ ಕಲೆಯನ್ನು ಯಾರು ಕರಗತ ಮಾಡಿಕೊಂಡಿರತ್ತಾರು ಆವರು ಜಗತ್ತೀನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ.

                 ಕಲೆಯನ್ನು ಅರಿಯಲು ಹೋಗಿ ಜೀವನವನ್ನು ಕಷ್ಟಕ್ಕೆ ನೂಕಬೇಡಿ, ಚಾಣ್ಯಕ್ಷತನದಿಂದ ಇದನ್ನು ಅರ್ಥ ಮಾಡಿಕೋಳ್ಳಿ ನಂತರ ಹಂತ ಹಂತವಾಗಿ ಮೇಲೆಕ್ಕೆ ಬರವು ಪ್ರಯತ್ನ ಮಾಡುವುದನ್ನು ನೀಲ್ಲಿಸಬೇಡಿ , ಯಾರದು ಜೀವನದ ಜೊತೆ ನಿಮ್ಮ ಜೀವನದ  ಸಬಂಧ ಕಲ್ಪಿಸಕೋಳ್ಳಬೇಡಿ ಅದ್ದರಿಂದ ನಿಮಗೆ ಯಾವುದೆ ರೀತಿಯಿಂದಲು ಉಪಯೋಗಕ್ಕೆ ಬರವುದಿಲ್ಲ, ನೀವು ತಿಳಿದು ಜೀವನದ ಸಫಲತೆ ಮೆಟ್ಟಿಲುಗಳು ಹತ್ತೀದ್ದಾಗಲೇ ನಿಜವಾದ ಬದಕು ಸ್ವಾರ್ಥಕವಾಗುವದು. ಹಾಗಂತ ಸಫಲತೆಯೇ ಹಿಂದೆ ನೀವು ಹೋಗುವುದನ್ನು  ನಿಲ್ಲಿ , ನೀವು ಸಾಧನೆಯ ಹಾದಿಯಲ್ಲಿ  ಇದ್ದರೆ ಅದೇ ನಿಮ್ಮ ಹಿಂದೆ ಬರುತ್ತದೆ.

                  ಜೀವನದ ಯಶಸ್ಸಿಗೆ ಸಾಲವು ತೇಗೆದುಕೋಳ್ಳಬಹುದು ಆದರೆ ಅದನ್ನು ಸರಿಯಾಗಿ ಉಪಯೋಗಿಸಿಕೋಳ್ಳಬೇಕು.  ಅದನ್ನು ಬಿಟ್ಟು ಅದೇ ಜೀವನವಾಗಬಾರದು .. ಎಚ್ಚರ.... ಎಚ್ಚರ... ಒಂದೇ ಜೀವನ ಇರುವುದು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೋಳ್ಳಿ, ನಮ್ಮ ಬದಕು ಯಾವದೇ ಹಣ-ಸಂಪತ್ತಿನಿಂದ ನೆಮ್ಮದೆ ಸಿಗುವುದು ಎಂಬ ಮಾತು ಸುಳ್ಳು ಆದರೆ ಅದನ್ನು ಕಡೆಗಾಣಿಸುವ ಹಾಗಿಲ್ಲ.. ಇದು ನನ್ನ ಸಣ್ಣ ಸಲಹೆಯಾಗಿದೆ ಮೀತ್ರರೇ...

          "ಜೀವನ ಬಹಳ ಸುಂದರವಾಗಿದೆ ಅದನ್ನು ಬಹಳ ಆನಂದದಿಂದ ಅನುಭವಿಸಬೇಕು".

💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓💓

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಮಸ್ಸೆಗಳಿದ್ದರೆ , ನೇರವಾಗಿ ವಿಚಾರಿಸಿ, ಸಲಹೆಗಳು ನೀಡಿ.

FlipKart ಕಂಪನಿ- ಭಾರತೀಯ ಇ-ಕಾಮರ್ಸ್ ಉದ್ಯಮದಲ್ಲಿ 48% ಮಾರುಕಟ್ಟೆಯೇ ಪಾಲುದಾರ- "ಫ್ಲಿಪ್‌ಕಾರ್ಟ್ ಪ್ರೈವೇಟ್ ಲಿಮಿಟೆಡ್"

           "ಫ್ಲಿಪ್‌ಕಾರ್ಟ್ ಪ್ರೈವೇಟ್ ಲಿಮಿಟೆಡ್   ಸಚಿನ್ ಬನ್ಸಾಲ್  ಮತ್ತು  ಬಿನ್ನಿ ಬನ್ಸಾಲ್ * ಸ್ಥಾಪಕರು : ಸಚಿನ್ ಬನ್ಸಾಲ್  ಮತ್ತು  ಬಿನ್ನಿ ಬನ್ಸಾಲ್  (...